ಫ್ಲಿಪ್ಕಾರ್ಟ್ನಲ್ಲಿ ದೀಪಾವಳಿ ಆಫರ್ ಅಂಗವಾಗಿ Xiaomi G Series 80 ಸೆಂ.ಮೀ. (32 ಇಂಚು) QLED HD Ready Smart Google TV ಶೇ.48 ರಿಯಾಯಿತಿಯೊಂದಿಗೆ ₹13,999ಕ್ಕೆ ಲಭ್ಯವಿದೆ. ಇದರ ಮೂಲ ಎಂಆರ್ಪಿ ₹26,999 ಆಗಿದ್ದು, ಗ್ರಾಹಕರಿಗೆ ₹13,000 ಉಳಿತಾಯವಾಗಲಿದೆ. QLED ತಂತ್ರಜ್ಞಾನ, Dolby Audio, Wide Colour Gamut, Google TV ಮತ್ತು Google Assistant ವೈಶಿಷ್ಟ್ಯಗಳನ್ನು ಈ ಮಾದರಿ ಒಳಗೊಂಡಿದೆ.
ದೀಪಾವಳಿ ಆಫರ್ನಲ್ಲಿ Xiaomi 32 ಇಂಚಿನ QLED ಟಿವಿ ಅರ್ಧ ಬೆಲೆಗೆ
Source: Zee Kannada News