ಮಂಡ್ಯದಲ್ಲಿ ಪ್ರಿಯಕರನ ಜತೆ ವಿವಾಹಿತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಮಂಡ್ಯದಲ್ಲಿ ಪ್ರಿಯಕರನ ಜತೆ ವಿವಾಹಿತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಮಂಡ್ಯ ನಗರದ ಹೊರವಲಯದ ವಿಸಿ ಫಾರಂ ರೈಲ್ವೆ ಗೇಟ್ ಬಳಿ ಶುಕ್ರವಾರ ಬೆಳಿಗ್ಗೆ ವಿವಾಹಿತೆ ಸಹನಾ (25) ಹಾಗೂ ಯುವಕ ರಾಹುಲ್ (23) ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿದ್ದ ಸಹನಾಗೆ ಅದೇ ಕಟ್ಟಡದಲ್ಲಿ ವಾಸವಿದ್ದ ರಾಹುಲ್ ಜತೆ ಅಕ್ರಮ ಸಂಬಂಧವಿತ್ತು. ಪತಿಯ ಬೆದರಿಕೆ ಬಳಿಕ ಇಬ್ಬರೂ ಸಾವಿಗೆ ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

Source: Vishwavani

More in Crime

Read the live feed on ZapIndies