ರಾಯಲ್ ಎನ್‌ಫೀಲ್ಡ್ ತನ್ನ ಹೊಸ ಹಿಮಾಲಯನ್ 750 ಬೈಕ್ ಅನ್ನು ಅನಾವರಣಗೊಳಿಸಿದೆ. 750 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ 55 ಎಚ್‌ಪಿ ಶಕ್ತಿ ಹಾಗೂ 60 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕ್ರೂಸ್ ಕಂಟ್ರೋಲ್, ಸುಧಾರಿತ ಸಸ್ಪೆನ್ಷನ್ ಮತ್ತು ಟ್ಯೂಬ್‌ಲೆಸ್ ಸ್ಪೋಕ್ ವೀಲ್‌ಗಳನ್ನು ಒಳಗೊಂಡಿದೆ. ಭಾರತದಲ್ಲಿ 2026ರ ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅಂದಾಜು ಬೆಲೆ ₹4.5 ಲಕ್ಷದಿಂದ ₹5 ಲಕ್ಷ.
ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 750 ಅನಾವರಣ
Source: Zee Kannada News