ಶಿವಾನಿ ಗುಪ್ತಾ ವಿಶ್ವಸಂಸ್ಥೆಯ ಬಜೆಟ್ ಸಮಿತಿಗೆ ಆಯ್ಕೆ

ಶಿವಾನಿ ಗುಪ್ತಾ ವಿಶ್ವಸಂಸ್ಥೆಯ ಬಜೆಟ್ ಸಮಿತಿಗೆ ಆಯ್ಕೆ

ಭಾರತೀಯ ರಾಜತಾಂತ್ರಿಕೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಶಿವಾನಿ ಗುಪ್ತಾ ಅವರನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಬಜೆಟ್ ಮತ್ತು ಆಡಳಿತ ವಿಷಯಗಳ ಬಗ್ಗೆ ಸಲಹೆ ನೀಡುವ ಪ್ರಭಾವಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಸಾಮಾನ್ಯ ಸಭೆಯ ಐದನೇ ಸಮಿತಿಯು ಶುಕ್ರವಾರ ಅವರನ್ನು ಏಷ್ಯಾ-ಪೆಸಿಫಿಕ್ ಸ್ಥಾನಕ್ಕೆ ಸ್ಪರ್ಧೆಯಿಲ್ಲದೆ ನಾಮನಿರ್ದೇಶನ ಮಾಡಿತು. 21 ಸದಸ್ಯರ ಎಸಿಎಬಿಕ್ಯೂ ಸಮಿತಿಯಲ್ಲಿ ಅವರು ಮುಂದಿನ ವರ್ಷದಿಂದ ಮೂರು ವರ್ಷಗಳ ಅವಧಿಗೆ ಸ್ವತಂತ್ರ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಲಿದ್ದಾರೆ.

Source: Mangalorean

More in Politics

Read the live feed on ZapIndies