ಬೆಂಗಳೂರು ಮೂಲದ ಏರೋಸ್ಪೇಸ್ ಮತ್ತು ರಕ್ಷಣಾ ಬಿಡಿಭಾಗ ತಯಾರಕ ಕಂಪನಿ ಹೈಕ್ಯಾಲ್ ಟೆಕ್ನಾಲಜೀಸ್, ಪ್ರೇಮ್‌ಜಿ ಇನ್‌ವೆಸ್ಟ್‌ನಿಂದ 30-40 ಮಿಲಿಯನ್ ಡಾಲರ್ (ಸುಮಾರು 300-400 ಕೋಟಿ ರೂ.) ಹೂಡಿಕೆ ಪಡೆದಿದೆ. ಇದು ಕಂಪನಿಯ 40 ವರ್ಷಗಳ ಇತಿಹಾಸದಲ್ಲಿ ಮೊದಲ ಸಾಂಸ್ಥಿಕ ಹೂಡಿಕೆಯಾಗಿದ್ದು, ದೇವನಹಳ್ಳಿ ಮತ್ತು ಹೊಸೂರಿನಲ್ಲಿ ಉತ್ಪಾದನಾ ಸಾಮರ್ಥ್ಯ ವಿಸ್ತರಣೆ, ಸಂಶೋಧನೆ ಮತ್ತು ಅಭಿವೃದ್ಧಿಗೆ ಬಳಕೆಯಾಗಲಿದೆ.
ಹೈಕ್ಯಾಲ್‌ಗೆ ಪ್ರೇಮ್‌ಜಿ ಇನ್‌ವೆಸ್ಟ್‌ನಿಂದ 30-40 ಮಿಲಿಯನ್ ಡಾಲರ್ ಹೂಡಿಕೆ
Source: Vishwavani