ಬಿಗ್ ಬಾಸ್: ಗಾನವಿ ಕುಟುಂಬ ವಿಚಾರ ಬಯಲು ಮಾಡಿದ ಸುದೀಪ್

ಬಿಗ್ ಬಾಸ್: ಗಾನವಿ ಕುಟುಂಬ ವಿಚಾರ ಬಯಲು ಮಾಡಿದ ಸುದೀಪ್

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಾನವಿ ಗೌಡ ಅವರು ತಮ್ಮ ಕುಟುಂಬದ ಬಗ್ಗೆ ಹೇಳಿದ ಮಾತುಗಳು ಗೊಂದಲ ಸೃಷ್ಟಿಸಿದ್ದು, ವೀಕೆಂಡ್ ಎಪಿಸೋಡಿನಲ್ಲಿ ಸುದೀಪ್ ಅವರು ವಿಡಿಯೋ ತೋರಿಸಿ ನಿಜಾಂಶ ಬಯಲು ಮಾಡಿದರು. ತಾಯಿ ಸಿಂಗಲ್ ಮದರ್ ಎಂದು ಭಾವುಕರಾಗಿ ಹೇಳಿದ್ದ ಗಾನವಿ, ನಂತರ ಮಂಗಳೂರಿನಲ್ಲಿ ಕುಟುಂಬ ಒಟ್ಟಿಗಿಲ್ಲ, ತಾಯಿ ಪೊಲೀಸ್ ಇಲಾಖೆಯಲ್ಲಿ ನೈಟ್ ಶಿಫ್ಟ್ ಮಾಡುತ್ತಾರೆ ಎಂದು ವಿವರಣೆ ನೀಡಿದರು.

Source: Vishwavani

More in Entertainment

Read the live feed on ZapIndies