ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರು ನವೆಂಬರ್ 8ರಂದು ತಮ್ಮ 100ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ರಾಜಕೀಯ ಜೀವನ, ತುರ್ತುಪರಿಸ್ಥಿತಿ ಕಾಲದ ಪಾತ್ರ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಸಹಯೋಗವನ್ನು ಕೊಂಡಾಡಿ ಲೇಖನ ಬರೆದಿದ್ದಾರೆ. ಅಡ್ವಾಣಿ ಮತ್ತು ಅಟಲ್ ಜೊತೆಯಾಗಿ ಭಾರತದ ರಾಜಕೀಯ ದಿಕ್ಕನ್ನೇ ಬದಲಿಸಿದರು ಎಂದು ಮೋದಿ ಹೇಳಿದ್ದಾರೆ.
ಅಡ್ವಾಣಿ 100ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆ ಮೋದಿ ಲೇಖನ
Source: Mangalorean