ದೆಹಲಿ-ಎನ್ಸಿಆರ್ನಲ್ಲಿ ವಾಯು ಗುಣಮಟ್ಟ ಹದಗೆಟ್ಟಿದ್ದು, ಹಲವು ಪ್ರದೇಶಗಳಲ್ಲಿ AQI 400 ಮೀರಿದೆ. ಇಂಡಿಯಾ ಗೇಟ್ ಬಳಿ AQI 398 ದಾಖಲಾಗಿದ್ದು, IIT ದೆಹಲಿ ಸೇರಿದಂತೆ ಹಲವು ಕಡೆ 440-452ರವರೆಗೆ ತಲುಪಿದೆ. ಹದಗೆಡುತ್ತಿರುವ ಪರಿಸ್ಥಿತಿ ನಿಯಂತ್ರಿಸಲು CAQM ಜಿಆರ್ಎಪಿ ಹಂತ-3 ತುರ್ತು ಕ್ರಮಗಳನ್ನು ಜಾರಿಗೊಳಿಸಿದೆ. ಮಕ್ಕಳ ಆರೋಗ್ಯ ಕಾಪಾಡಲು 5ನೇ ತರಗತಿವರೆಗೆ ಹೈಬ್ರಿಡ್ ತರಗತಿಗಳಿಗೆ ಆದೇಶಿಸಲಾಗಿದೆ.
ದೆಹಲಿಯಲ್ಲಿ ವಾಯು ಗುಣಮಟ್ಟ ಕೆಟ್ಟದಾಗಿ AQI 400 ದಾಟಿದೆ
Source: India.Com