ರಾಜ್ಯ ಬಿಜೆಪಿಯಲ್ಲಿ ಬರ ಅಧ್ಯಯನ ತಂಡದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಆಂತರಿಕ ಅಸಮಾಧಾನ ಹೊರಬಿದ್ದಿದೆ. ಪ್ರಭಾವಿ ನಾಯಕರಾದ ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲ್, ಶ್ರೀರಾಮುಲು, ಪ್ರತಾಪ್ ಸಿಂಹ ಅವರನ್ನೂ ಕೈಬಿಡಲಾಗಿದೆ. ಕೊಡಗಿನ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಹಾಗೂ ಮಂಡ್ಯದ ಡಾ. ನಾರಾಯಣಗೌಡ ಅವರಿಗೂ ಸ್ಥಾನ ಸಿಕ್ಕಿಲ್ಲ. ಪಟ್ಟಿ ಈಗ ದೆಹಲಿ ಹೈಕಮಾಂಡ್ ಮೆಟ್ಟಿಲೇರಿದೆ.
ಬಿಜೆಪಿಯಲ್ಲಿ ಆಂತರಿಕ ಜಟಾಪಟಿ; ಬರ ಅಧ್ಯಯನ ಪಟ್ಟಿ ವಿವಾದ
Source: Zee Kannada News
Read the live feed on ZapIndies