ಕಾಕ್ರೋಚ್ ಪಕ್ಷದ ಆಗ್ರಹ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ನಾಳೆ ಗಡುವು

ಕಾಕ್ರೋಚ್ ಪಕ್ಷದ ಆಗ್ರಹ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ನಾಳೆ ಗಡುವು

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಕಾಕ್ರೋಚ್ ಜನತಾ ಪಾರ್ಟಿ (CJP) ಆಗ್ರಹಿಸಿದೆ. ದೆಹಲಿಯಲ್ಲಿ ಕೇಂದ್ರ ಸಚಿವರ ಜೊತೆ ನಡೆದ ಎರಡನೇ ಸುತ್ತಿನ ಸಭೆ ವಿಫಲವಾದ ಬಳಿಕ, ಪ್ರಧಾನ್ ಅವರಿಗೆ ನಾಳೆಯವರೆಗೆ ಸಮಯ ನೀಡಲಾಗಿದೆ. ರಾಜೀನಾಮೆ ನೀಡದಿದ್ದರೆ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿಯುವುದಾಗಿ ಸಿಜೆಪಿ ಎಚ್ಚರಿಕೆ ನೀಡಿದೆ.

Source: Zee Kannada News

Read the live feed on ZapIndies