Oppo Reno16c 5G ಸ್ಮಾರ್ಟ್ಫೋನ್ 7000mAh ಬ್ಯಾಟರಿ, 80W SUPERVOOC ಚಾರ್ಜಿಂಗ್, 50MP ಟೆಲಿಫೋಟೋ ಸೇರಿ ಟ್ರಿಪಲ್ ಕ್ಯಾಮೆರಾ ಹೊಂದಿದೆ. MediaTek Dimensity 7300 ಚಿಪ್ಸೆಟ್, 8GB RAM, 128GB ಸ್ಟೋರೇಜ್, ColorOS 16, AI ವೈಶಿಷ್ಟ್ಯಗಳು, IP69K ರೇಟಿಂಗ್ ಒಳಗೊಂಡಿದೆ. Amazon ನಲ್ಲಿ ₹46,999 ಕ್ಕೆ ಲಭ್ಯ.
Oppo Reno16c 5G: 7000mAh ಬ್ಯಾಟರಿ, 50MP ಟೆಲಿಫೋಟೋ ಕ್ಯಾಮೆರಾ
Source: Zee Kannada News
Read the live feed on ZapIndies