ಖ್ಯಾತ ಮೆಂಟಲಿಸ್ಟ್ ಸುಹಾನಿ ಶಾ ಅವರು ಉದ್ಯಮಿ ಹಾಗೂ ಗಾಯಕಿ ಅನನ್ಯಾ ಬಿರ್ಲಾ ಅವರ ಮನಸ್ಸಿನಲ್ಲಿದ್ದ 'ಸೆಲೆಬ್ರಿಟಿ ಕ್ರಶ್' ಅನ್ನು ಮೈಂಡ್ ರೀಡಿಂಗ್ ತಂತ್ರದ ಮೂಲಕ ಕಂಡುಹಿಡಿದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಸಂವಾದದ ವೇಳೆ, ಕಾಫಿ ಕಪ್ ಮೇಲೆ ಬರೆದಿದ್ದ 'ಆದಿತ್ಯ ರಾಯ್ ಕಪೂರ್' ಎಂಬ ಹೆಸರು ಅನನ್ಯಾ ಅವರ ಮನಸ್ಸಿನಲ್ಲಿದ್ದ ಹೆಸರೇ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುಹಾನಿ ಶಾ ಅನನ್ಯಾ ಬಿರ್ಲಾ ಕ್ರಶ್ ಬಯಲು ಮಾಡಿದ್ರು!
Source: Zee Kannada News
Read the live feed on ZapIndies