ಮೊದಲ ರಾಜೀನಾಮೆ ಸಚಿವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ

ಮೊದಲ ರಾಜೀನಾಮೆ ಸಚಿವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ

ಸ್ವತಂತ್ರ ಭಾರತದ ಮೊದಲ ಸಚಿವ ರಾಜೀನಾಮೆ ನೀಡಿದವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ. ಅವರು ಏಪ್ರಿಲ್ 6, 1950 ರಂದು ನೆಹರು-ಲಿಯಾಕತ್ ಒಪ್ಪಂದದ ವಿರೋಧ ವ್ಯಕ್ತಪಡಿಸಿ ಕೈಗಾರಿಕಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನಂತರ 1951 ರಲ್ಲಿ ಆರ್ಎಸ್ಎಸ್ ಬೆಂಬಲದೊಂದಿಗೆ ಭಾರತೀಯ ಜನಸಂಘ ಸ್ಥಾಪಿಸಿದರು, ಅದು ಮುಂದೆ ಬಿಜೆಪಿಯಾಗಿ ರೂಪಾಂತರಗೊಂಡಿತು. ಇತ್ತೀಚೆಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಈ ಐತಿಹಾಸಿಕ ಘಟನೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

Source: Zee Kannada News

Read the live feed on ZapIndies