ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಒಟ್ಟು 190 ಕೆಜಿ ಎತ್ತುವ ಮೂಲಕ ಹೊಸ ಕಾಮನ್ವೆಲ್ತ್ ದಾಖಲೆ ಸ್ಥಾಪಿಸಿದರು. ಇದು ಅವರ ಮೂರನೇ ಸತತ ಚಿನ್ನದ ಪದಕ. ಸ್ನ್ಯಾಚ್ನಲ್ಲಿ 85 ಕೆಜಿ ದಾಖಲೆ ನೆಟ್ಟ ಅವರು, ಮೊಣಕೈ ನೋವಿನ ನಡುವೆಯೂ ಕ್ಲೀನ್ ಮತ್ತು ಜರ್ಕ್ನಲ್ಲಿ 105 ಕೆಜಿ ಎತ್ತಿ ಗೆಲುವು ಸಾಧಿಸಿದರು. ಪುರುಷರ 60 ಕೆಜಿಯಲ್ಲಿ ರಿಶಿಕಾಂತ್ ಸಿಂಗ್ ಬೆಳ್ಳಿ ಗೆದ್ದರು.
ಕಾಮನ್ವೆಲ್ತ್ ದಾಖಲೆಯೊಂದಿಗೆ ಹ್ಯಾಟ್ರಿಕ್ ಚಿನ್ನ ಗೆದ್ದ ಮೀರಾಬಾಯಿ ಚಾನು
Source: Vishwavani
Read the live feed on ZapIndies