13 ಯೋಜನೆಗಳ ಅನುಮೋದನೆಗೆ ಡಿಕೆ ಶಿವಕುಮಾರ್ ಮನವಿ

13 ಯೋಜನೆಗಳ ಅನುಮೋದನೆಗೆ ಡಿಕೆ ಶಿವಕುಮಾರ್ ಮನವಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಿ, ಕೇಂದ್ರ ಸರ್ಕಾರದ ಬಳಿ ಬಾಕಿ ಇರುವ 13 ಪ್ರಮುಖ ಯೋಜನೆಗಳಿಗೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಯೋಜನೆಗಳಲ್ಲಿ ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (STRR), ಉಪನಗರ ರೈಲು, ರಾಯಚೂರಿನಲ್ಲಿ AIIMS ಆಸ್ಪತ್ರೆ ಸ್ಥಾಪನೆ ಸೇರಿವೆ. ಗ್ರಾಮ ಪಂಚಾಯಿತಿ ಅನುದಾನ ಬಿಡುಗಡೆ, ಹೆಚ್ಎಎಲ್ ವಿಮಾನ ನಿಲ್ದಾಣ ಪುನಾರಂಭಕ್ಕೂ ಆಗ್ರಹಿಸಲಾಗಿದೆ.

Source: Zee Kannada News

Read the live feed on ZapIndies