ಬ್ಯಾಂಕ್ ಆಫ್ ಬರೋಡದ 1 TB ಡೇಟಾ ಡಾರ್ಕ್ ವೆಬ್ನಲ್ಲಿ ಸೋರಿಕೆ

ಬ್ಯಾಂಕ್ ಆಫ್ ಬರೋಡದ 1 TB ಡೇಟಾ ಡಾರ್ಕ್ ವೆಬ್ನಲ್ಲಿ ಸೋರಿಕೆ

ಬ್ಯಾಂಕ್ ಆಫ್ ಬರೋಡದ ಸುಮಾರು 1,000 GB (1 TB) ಗ್ರಾಹಕರ ಡೇಟಾ ಡಾರ್ಕ್ ವೆಬ್ನಲ್ಲಿ ಸೋರಿಕೆಯಾಗಿದೆ. ಟ್ರಿಪಲ್ ಎಕ್ಸ್ ಎಂಬ ಹ್ಯಾಕರ್ಸ್ ಗುಂಪು ಈ ಸೈಬರ್ ದಾಳಿಯ ಹೊಣೆ ಹೊತ್ತಿದ್ದು, ಆಧಾರ್ ಕಾರ್ಡ್, ಫೋಟೋ, ಖಾತೆ ವಿವರ ಸೇರಿದಂತೆ ಸೂಕ್ಷ್ಮ ಮಾಹಿತಿಗಳು ಲೀಕ್ ಆಗಿವೆ. ಜುಲೈ 25ರಂದು Ransomware.live ವೆಬ್ಸೈಟ್ನಲ್ಲಿ ಈ ಮಾಹಿತಿ ಪತ್ತೆಯಾಗಿದ್ದು, ಬ್ಯಾಂಕ್ ಫೋರೆನ್ಸಿಕ್ ಆಡಿಟ್ ನಡೆಸುತ್ತಿದೆ. ಹ್ಯಾಕರ್ಗಳು ಡೇಟಾವನ್ನು ಉಚಿತವಾಗಿ ಮತ್ತು ಹರಾಜಿನ ಮೂಲಕ ಪ್ರಕಟಿಸಿದ್ದಾರೆ.

Source: Hosadigantha

Read the live feed on ZapIndies