ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಫಲಾನುಭವಿಗಳ ಮರುಪರಿಶೀಲನಾ ಕಾರ್ಯ ಆರಂಭವಾಗಿದೆ. ವಾಣಿಜ್ಯ ಬಳಕೆ, ಮೀಟರ್ ತಿದ್ದುಪಡಿ, ಸುಳ್ಳು ದಾಖಲೆ ಸಲ್ಲಿಕೆ ಅಥವಾ ಪರಿಶೀಲನೆಗೆ ಸಹಕರಿಸದಿದ್ದರೆ ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಯೋಜನೆ ಕೇವಲ ಗೃಹ ಬಳಕೆಗೆ ಮಾತ್ರ ಮತ್ತು ಒಂದು ಕುಟುಂಬಕ್ಕೆ ಒಂದು ಸಂಪರ್ಕ ಮಾತ್ರ ಅರ್ಹತೆ ಹೊಂದಿದೆ.
ಗೃಹಜ್ಯೋತಿ ಉಚಿತ ವಿದ್ಯುತ್ ಯಾರಿಗೆ ಸಿಗಲ್ಲ?
Source: Zee Kannada News
Read the live feed on ZapIndies