ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚುನಾವಣೆ ಬಹಿಷ್ಕಾರ ಪ್ರತಿಭಟನೆ ವೇಳೆ ಪಾಕಿಸ್ತಾನ ಸೇನೆ ನಡೆಸಿದ ದೌರ್ಜನ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸೇರಿ ಒಟ್ಟು 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಾವಲ್ಕೋಟ್ನಲ್ಲಿ ಸ್ಥಳೀಯರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಜಂಟಿ ಅವಾಮಿ ಕ್ರಿಯಾ ಸಮಿತಿಯ ವಕ್ತಾರ ಉಮರ್ ನಜೀರ್ ಅವರ ಸಹೋದರ ಸೇರಿದಂತೆ ಅನೇಕರು ಬಲಿಯಾಗಿದ್ದಾರೆ. ಚುನಾವಣೆ ಆಗಸ್ಟ್ 10ರವರೆಗೆ ಮೂರು ಹಂತಗಳಲ್ಲಿ ನಡೆಯಲಿದೆ.
ಪಿಒಕೆಯಲ್ಲಿ ಪಾಕ್ ಸೇನಾ ದೌರ್ಜನ್ಯ: 80ಕ್ಕೂ ಹೆಚ್ಚು ಮಂದಿ ಸಾವು
Source: Vishwavani
Read the live feed on ZapIndies