ಕಾಂಗ್ರೆಸ್ MLC ಹೆಸರಲ್ಲಿ ಮಹಿಳೆಗೆ ಕೋಟಿ ವಂಚನೆ

ಕಾಂಗ್ರೆಸ್ MLC ಹೆಸರಲ್ಲಿ ಮಹಿಳೆಗೆ ಕೋಟಿ ವಂಚನೆ

ಮಂಗಳೂರು ಮೂಲದ ಸಮಾಜ ಸೇವಕಿಗೆ ಕಾಂಗ್ರೆಸ್ MLC ಸ್ಥಾನದ ಆಸೆ ತೋರಿಸಿ 1.25 ಕೋಟಿ ರೂ. ವಂಚಿಸಿದ ಆರೋಪ. ಯರಿಸ್ವಾಮಿ ಎಂಬ ವ್ಯಕ್ತಿ ಕಾಂಗ್ರೆಸ್ ಹೈಕಮಾಂಡ್ ಮಾಧ್ಯಮ ಸಲಹೆಗಾರನೆಂದು ನಂಬಿಸಿ, ಹಂತಹಂತವಾಗಿ ಹಣ ಪಡೆದಿದ್ದಾನೆ. ದೆಹಲಿಯಲ್ಲಿ ಅಸಭ್ಯ ವರ್ತನೆ, ಹಣ ವಾಪಸ್ ಕೇಳಿದಾಗ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಯರಿಸ್ವಾಮಿ, ಬಸವರಾಜ್ ಮತ್ತು ಸಿದ್ದರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ.

Source: Zee Kannada News

Read the live feed on ZapIndies