ಆರ್‌ಸಿಬಿ ಮತ್ತೆ ಅತ್ಯಮೂಲ್ಯ ಐಪಿಎಲ್ ಫ್ರಾಂಚೈಸಿ

ಆರ್‌ಸಿಬಿ ಮತ್ತೆ ಅತ್ಯಮೂಲ್ಯ ಐಪಿಎಲ್ ಫ್ರಾಂಚೈಸಿ

ಹೌಲಿಹಾನ್ ಲೋಕೆ (Houlihan Lokey) ನಡೆಸಿದ 2026ರ ಐಪಿಎಲ್ ಬ್ರ್ಯಾಂಡ್ ಮೌಲ್ಯಮಾಪನದ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 312 ಮಿಲಿಯನ್ ಡಾಲರ್ ಮೌಲ್ಯದೊಂದಿಗೆ ಮತ್ತೆ ಅಗ್ರಸ್ಥಾನ ಪಡೆದಿದೆ. 300 ಮಿಲಿಯನ್ ಡಾಲರ್ ದಾಟಿದ ಏಕೈಕ ತಂಡ ಇದಾಗಿದೆ. ಮುಂಬೈ ಇಂಡಿಯನ್ಸ್ (264 ಮಿ.ಡಾ.) ಎರಡನೇಯದು, ಕೋಲ್ಕತ್ತ ನೈಟ್ ರೈಡರ್ಸ್ (245 ಮಿ.ಡಾ.) ಮೂರನೇಯದು. ಒಟ್ಟಾರೆ ಐಪಿಎಲ್ ಮೌಲ್ಯ ಶೇ. 11.4ರಷ್ಟು ಏರಿ 20.6 ಬಿಲಿಯನ್ ಡಾಲರ್ಗೆ ತಲುಪಿದೆ.

Source: Zee Kannada News

Read the live feed on ZapIndies