ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಪೋಷಣೆ ಸಮಿತ್

ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಪೋಷಣೆ ಸಮಿತ್

ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಆಗಸ್ಟ್ 8, 2026ರಂದು ಬೆಂಗಳೂರಿನ ಚಾನ್ಸರಿ ಪೆವಿಲಿಯನ್‌ನಲ್ಲಿ 'ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026' ಸಮಿತ್ ಆಯೋಜಿಸಿದೆ. ದೇಶದ ಪ್ರಮುಖ ಪೋಷಕಾಂಶ ತಜ್ಞರು, ವೈದ್ಯರು ಭಾಗವಹಿಸಿ ರೋಗ ತಡೆಗೆ ಸರಿಯಾದ ಆಹಾರದ ಬಗ್ಗೆ ಚರ್ಚಿಸಲಿದ್ದಾರೆ. ಡಾ. ಸುಮತಿ ಸ್ವಾಮಿನಾಥನ್ 'ದೀರ್ಘಾಯುಷ್ಯಕ್ಕಾಗಿ ಸರಿಯಾದ ಆಹಾರ' ಕುರಿತು ಉಪನ್ಯಾಸ ನೀಡಲಿದ್ದಾರೆ. ಬೆಳಗ್ಗೆ 9:30ರಿಂದ ನೋಂದಣಿ, 10ಕ್ಕೆ ಕಾರ್ಯಕ್ರಮ ಆರಂಭ.

Source: Eesanje

Read the live feed on ZapIndies