ಒಡಿಶಾ ಖೋ ಖೋ ಕೇಂದ್ರದ ಮೂರನೇ ವರ್ಷಕ್ಕೆ ಕಾಲಿಟ್ಟಿತು

ಒಡಿಶಾ ಖೋ ಖೋ ಕೇಂದ್ರದ ಮೂರನೇ ವರ್ಷಕ್ಕೆ ಕಾಲಿಟ್ಟಿತು

ಒಡಿಶಾ ಎಎಮ್/ಎನ್ಎಸ್ ಇಂಡಿಯಾ ಖೋ ಖೋ ಹೈ ಪರ್ಫಾರ್ಮೆನ್ಸ್ ಸೆಂಟರ್ ತನ್ನ ಎರಡು ವರ್ಷಗಳ ಕಾರ್ಯಾಚರಣೆ ಪೂರೈಸಿ ವಾರ್ಷಿಕೋತ್ಸವ ಆಚರಿಸಿತು. ಕೇಂದ್ರದ ಕ್ರೀಡಾಪಟುಗಳು 30ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ 48 ಪದಕ ಗೆದ್ದಿದ್ದಾರೆ. ಈ ಸಂದರ್ಭದಲ್ಲಿ 31 ಕ್ರೀಡಾಪಟುಗಳನ್ನು ಉಳಿಸಿಕೊಳ್ಳಲಾಗಿದ್ದು, 19 ಹೊಸ ಪ್ರತಿಭೆಗಳನ್ನು (10 ಬಾಲಕರು, 9 ಬಾಲಕಿಯರು) ಸೇರ್ಪಡೆ ಮಾಡಲಾಗಿದೆ. ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಮತ್ತು ಒಡಿಶಾ ಸರ್ಕಾರದ ಜಂಟಿ ಯೋಜನೆಯಾದ ಈ ಕೇಂದ್ರವು ಒಡಿಶಾವನ್ನು ಖೋ ಖೋ ಹಬ್ ಆಗಿ ರೂಪಿಸುತ್ತಿದೆ.

Source: Vishwavani

Read the live feed on ZapIndies