‘ರತ್ನನ್ ಪ್ರಪಂಚ’ ಖ್ಯಾತಿಯ ನಟಿ ರೆಬಾ ಮೋನಿಕಾ ಜಾನ್ ಮತ್ತು ಪತಿ ಜೋಮನ್ ಜೋಸೆಫ್ ಅವರಿಗೆ ಜುಲೈ 22 ರಂದು ಹೆಣ್ಣು ಮಗು ಜನಿಸಿದೆ. ಮಗುವಿಗೆ ಕಿಯಾರಾ ಜೋಸೆಫ್ ಎಂದು ನಾಮಕರಣ ಮಾಡಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಫೋಟೋ ಹಂಚಿಕೊಂಡ ರೆಬಾ, ಕಳೆದ ಒಂಬತ್ತು ತಿಂಗಳು ಪವಾಡದಂತಿದ್ದವು ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಸದಸ್ಯರು ಅಭಿನಂದನೆಗಳ ಸುರಿಮಳೆಗೈದಿದ್ದಾರೆ.
ರೆಬಾ ಮೋನಿಕಾಗೆ ಹೆಣ್ಣು ಮಗು ಜನನ
Source: Vishwavani
Read the live feed on ZapIndies