ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) E-PRAAPTI ಎಂಬ ಹೊಸ ಡಿಜಿಟಲ್ ಪೋರ್ಟಲ್ ಅನ್ನು ಪರಿಚಯಿಸಿದೆ. ಇದರ ಮೂಲಕ ಸದಸ್ಯರು ತಮ್ಮ ಹಳೆಯ ಮತ್ತು ನಿಷ್ಕ್ರಿಯ PF ಖಾತೆಗಳನ್ನು ಪತ್ತೆ ಮಾಡಿ, ಸಕ್ರಿಯಗೊಳಿಸಿ, ಹಣವನ್ನು ತಮ್ಮ UAN ಖಾತೆಗೆ ವರ್ಗಾಯಿಸಬಹುದು. ಕಾರ್ಮಿಕ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ಈ ಮಾಹಿತಿ ನೀಡಿದ್ದಾರೆ. ಆಧಾರ್ ಪರಿಶೀಲನೆಯ ಆಧಾರದಲ್ಲಿ ಕಾರ್ಯನಿರ್ವಹಿಸುವ ಈ ಪೋರ್ಟಲ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.
EPFO ಹೊಸ E-PRAAPTI ಪೋರ್ಟಲ್: ಹಳೆ PF ಹಣ ವಾಪಸ್ ಪಡೆಯಿರಿ
Source: Zee Kannada News
Read the live feed on ZapIndies