ಯಶ್‌ಗೆ ರಾವಣ ಪಾತ್ರಕ್ಕೆ ₹200 ಕೋಟಿ ಸಂಭಾವನೆ

ಯಶ್‌ಗೆ ರಾವಣ ಪಾತ್ರಕ್ಕೆ ₹200 ಕೋಟಿ ಸಂಭಾವನೆ

ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರಕ್ಕೆ ನಟ ಯಶ್‌ ₹200 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಯಶ್‌ ಅವರ ರಾವಣನ ಲುಕ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. ಚಿತ್ರವು ದೀಪಾವಳಿ ಸಮಯದಲ್ಲಿ ತೆರೆ ಕಾಣಲಿದೆ.

Source: Zee Kannada News

Read the live feed on ZapIndies