ಹೈದರಾಬಾದ್ನಲ್ಲಿ ನಡೆದ AAFA Annual Summit 2026 ಸಮಾವೇಶದಲ್ಲಿ ಭಾಗವಹಿಸಿದ ಸುಮಾರು 1,000 ಅಭಿಮಾನಿಗಳಿಗೆ ನಟ ಅಲ್ಲು ಅರ್ಜುನ್ ಅಪಘಾತ ವಿಮೆ ಮಾಡಿಸಿದ್ದಾರೆ. ಕರ್ನಾಟಕ ಸೇರಿದಂತೆ 7 ರಾಜ್ಯಗಳಿಂದ ಆಗಮಿಸಿದ್ದ ಅಭಿಮಾನಿಗಳಿಗೆ ರಾಜ್ಯ ಸಮಿತಿ ಸದಸ್ಯರಿಗೆ ₹5 ಲಕ್ಷ ಮತ್ತು ಜಿಲ್ಲಾ ಸಮಿತಿ ಸದಸ್ಯರಿಗೆ ₹3 ಲಕ್ಷ ವಿಮಾ ಕವರೇಜ್ ನೀಡಲಾಗಿದೆ. ಅಲ್ಲು ಅರ್ಜುನ್ ಸ್ವತಃ ವಿಮಾ ಕಾರ್ಡ್ಗಳನ್ನು ವಿತರಿಸಿ, ಅಭಿಮಾನಿಗಳ ಸುರಕ್ಷತೆಯ ಮಹತ್ವವನ್ನು ಸಾರಿದರು.
ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಅಪಘಾತ ವಿಮೆ
Source: Zee Kannada News
Read the live feed on ZapIndies