ಕರ್ನಾಟಕ ಸಂಪುಟ ವಿಸ್ತರಣೆಗಾಗಿ ಸಿಎಂ ಮತ್ತು ಹಲವು ಶಾಸಕರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಒಪ್ಪಿಗೆಗಾಗಿ ಕಾಯುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಬ್ಯುಸಿಯಾಗಿರುವುದರಿಂದ ಅಂತಿಮ ಪಟ್ಟಿಗೆ ಅನುಮೋದನೆ ವಿಳಂಬವಾಗಿದೆ. ಇಂದು ಸಂಜೆಯೊಳಗೆ ಒಪ್ಪಿಗೆ ಸಿಕ್ಕರೆ ನಾಳೆಯೇ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ. ಇಲ್ಲದಿದ್ದರೆ, ಆಷಾಢ ಮಾಸದ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆ: ನಾಳೆಯೇ ಪ್ರಮಾಣವಚನ?
Source: Zee Kannada News
Read the live feed on ZapIndies