ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಎಂಜಿಎನ್ಆರ್ಇಜಿಎ ಯೋಜನೆಯಡಿ 1.40 ಲಕ್ಷ ಕೃಷಿ ಹೊಂಡ ಸೇರಿದಂತೆ ಜಲಸಂರಕ್ಷಣೆ ಕಾಮಗಾರಿಗಳು ನಡೆದಿವೆ. ವಿಕಸಿತ ಭಾರತ-ಉದ್ಯೋಗ ಜೀವನೋಪಾಯ ಮಿಷನ್ (ವಿಬಿ-ಗ್ರಾಂ ಜಿ) ಯೋಜನೆಗೆ 2026-27ನೇ ಸಾಲಿನಲ್ಲಿ ₹9,429 ಕೋಟಿ ಅನುದಾನ ನೀಡಲಾಗಿದೆ. ಇದರಿಂದ ಗ್ರಾಮೀಣ ಆರ್ಥಿಕತೆ ಬಲಗೊಳ್ಳಲಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.
ಎಂಜಿಎನ್ಆರ್ಇಜಿಎ ಮತ್ತು ವಿಬಿ-ಗ್ರಾಂ ಜಿ ಯೋಜನೆಗಳಿಂದ ಗ್ರಾಮೀಣ ಅಭಿವೃದ್ಧಿಗೆ ಚೈತನ್ಯ
Source: Kannada Dunia
Read the live feed on ZapIndies