ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ 'ಜುಗ್ನಿ' ಆಲ್ಬಂ ಹಾಡಿನ ನಕಲಿ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ನಟಿಯ ಖಾಸಗಿ ಅಂಗ ಕಾಣಿಸುತ್ತಿದೆ ಎಂಬ ಅಪಪ್ರಚಾರ ಮಾಡಲಾಗಿತ್ತು. ಹಾಡಿನ ಗಾಯಕ ಸೋನು ತುಕ್ರಾಲ್, ದೆಹಲಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, AI ತಂತ್ರಜ್ಞಾನ ಬಳಸಿ ತಂಡಕ್ಕೆ ಕಳಂಕ ತರಲು ನಕಲಿ ವಿಡಿಯೋ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜಾಕ್ವೆಲಿನ್ ನಕಲಿ ವಿಡಿಯೋ: ಸೈಬರ್ ಕ್ರೈಂಗೆ ಸೋನು ತುಕ್ರಾಲ್ ದೂರು
Source: Zee Kannada News
Read the live feed on ZapIndies