ಬಹುನಿರೀಕ್ಷಿತ 'ರಾಮಾಯಣ: ಭಾಗ 1' ಚಿತ್ರದಲ್ಲಿ ಸೀತೆಯ ಪಾತ್ರವನ್ನು ಸಾಯಿ ಪಲ್ಲವಿ ನಿರ್ವಹಿಸುತ್ತಿದ್ದಾರೆ. ಆದರೆ ಈ ಪಾತ್ರಕ್ಕಾಗಿ ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಕೂಡ ಆಡಿಷನ್ ಮಾಡಿದ್ದರು. ವೈರಲ್ ವಿಡಿಯೋವೊಂದರಲ್ಲಿ ಅವರು, ಪಾತ್ರವನ್ನು ನಿರಾಕರಿಸಲಿಲ್ಲ, ಆಯ್ಕೆಯಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಸಂಗೀತ ನೀಡಿದ್ದಾರೆ.
ಸೀತೆ ಪಾತ್ರಕ್ಕೆ ಆಡಿಷನ್ ಮಾಡಿದ್ದ ಶ್ರೀನಿಧಿ, ಆಯ್ಕೆಯಾಗಿದ್ದು ಸಾಯಿ ಪಲ್ಲವಿ
Source: Vishwavani
Read the live feed on ZapIndies