ವಾಟ್ಸಾಪ್ ಸೋಮವಾರ ರಾತ್ರಿ ಯಾವುದೇ ಮುನ್ಸೂಚನೆ ಇಲ್ಲದೆ ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಬಳಕೆದಾರರ ಖಾತೆಗಳನ್ನು ಪರಿಶೀಲನೆಗೆ ಒಳಪಡಿಸಿ ನಿರ್ಬಂಧಿಸಿದೆ. ಪರಿಣಾಮ ಬಳಕೆದಾರರಿಗೆ ಚಾಟ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಬಂದ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದು ತಾಂತ್ರಿಕ ದೋಷ ಎಂದು ಸ್ಪಷ್ಟನೆ ನೀಡಿರುವ ವಾಟ್ಸಾಪ್, ಖಾತೆಗಳನ್ನು ಶೀಘ್ರ ಮರುಸ್ಥಾಪಿಸುವುದಾಗಿ ತಿಳಿಸಿದೆ.
ವಾಟ್ಸಾಪ್ ದಿಢೀರ್ ನಿರ್ಬಂಧ: ಲಕ್ಷಾಂತರ ಬಳಕೆದಾರರಿಗೆ ಶಾಕ್
Source: Asianet Suvarna News
Read the live feed on ZapIndies