ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಶಾ ಅಯ್ಯನರ್, ಪಾಯಲ್ ಚೆಂಗಪ್ಪ, ಶಿವಪುತ್ರ ಮತ್ತು ದಿಲೀಪ್ ಶೆಟ್ಟಿ ಅವರು ದೊಡ್ಮನೆ ಪ್ರವೇಶಿಸಲಿರುವುದಾಗಿ ಪೋಸ್ಟರ್ಗಳಲ್ಲಿ ತಿಳಿಸಲಾಗಿದೆ. ಆದರೆ ಇದು ಅಧಿಕೃತ ಘೋಷಣೆಯಲ್ಲ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಬಿಗ್ ಬಾಸ್ ತಂಡ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದ ಬಳಿಕವೇ ಖಚಿತವಾಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 13: ನಾಲ್ವರು ಸ್ಪರ್ಧಿಗಳ ಹೆಸರು ಲೀಕ್
Source: Zee Kannada News
Read the live feed on ZapIndies