ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ತನ್ನ ಹೊಸ Galaxy F70 Pro 5G ಸ್ಮಾರ್ಟ್ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ವರದಿಗಳ ಪ್ರಕಾರ, ಈ ಫೋನ್ 2026ರ ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಸುಮಾರು ₹25,000 ಬೆಲೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಇದರ ಪ್ರಮುಖ ಆಕರ್ಷಣೆಗಳೆಂದರೆ 6000mAh ಬ್ಯಾಟರಿ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ AMOLED ಡಿಸ್ಪ್ಲೇ. 5G ಬೆಂಬಲವೂ ಇರಲಿದ್ದು, Redmi, Realme, Vivo, OPPO, Motorola ಮತ್ತು Nothing ಕಂಪನಿಗಳ ಫೋನ್ಗಳಿಗೆ ನೇರ ಪೈಪೋಟಿ ನೀಡುವ ಸಾಧ್ಯತೆ ಇದೆ.
Samsung Galaxy F70 Pro 5G: ₹25 ಸಾವಿರಕ್ಕೆ 6000mAh ಬ್ಯಾಟರಿ, 120Hz AMOLED
Source: Zee Kannada News
Read the live feed on ZapIndies