ಕಿಚ್ಚ ಸುದೀಪ್ ಅಭಿನಯಿಸಿದ್ದ ಮೊದಲ ಧಾರಾವಾಹಿ ಇದು!

ಕಿಚ್ಚ ಸುದೀಪ್ ಅಭಿನಯಿಸಿದ್ದ ಮೊದಲ ಧಾರಾವಾಹಿ ಇದು!

ಕಿಚ್ಚ ಸುದೀಪ್ ಅವರು ಸಿನಿಮಾ ವೃತ್ತಿ ಆರಂಭಕ್ಕೂ ಮುನ್ನ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದರು. 26 ವರ್ಷಗಳ ಹಿಂದಿನ ಈ ಧಾರಾವಾಹಿಯಲ್ಲಿ ನಟಿ ಸಂಗೀತಾ ಅನಿಲ್ ಅವರೊಂದಿಗೆ ಅಭಿನಯಿಸಿದ್ದರು. ಇದು ಸುದೀಪ್ ಅಭಿನಯಿಸಿದ ಏಕೈಕ ಧಾರಾವಾಹಿ ಎಂದು ಹೇಳಲಾಗಿದ್ದು, ಸಂಗೀತಾ ಅನಿಲ್ ಹಂಚಿಕೊಂಡ ಹಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Source: Zee Kannada News

Read the live feed on ZapIndies