ಆರ್ಬಿಐ ರೆಪೋ ದರ 5.25%ನಲ್ಲಿ ಯಥಾಸ್ಥಿತಿ

ಆರ್ಬಿಐ ರೆಪೋ ದರ 5.25%ನಲ್ಲಿ ಯಥಾಸ್ಥಿತಿ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೋ ದರವನ್ನು 5.25%ನಲ್ಲಿ ಯಥಾಸ್ಥಿತಿ ಉಳಿಸಲು ನಿರ್ಧರಿಸಿದೆ. ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯಿಂದ ಹಣದುಬ್ಬರದ ಮೇಲಾಗಬಹುದಾದ ಪರಿಣಾಮದ ಬಗ್ಗೆ ಸ್ಪಷ್ಟತೆ ಸಿಗುವವರೆಗೆ ಕಾಯುವ ನಿಲುವನ್ನು ಆರ್ಬಿಐ ತಳೆದಿದೆ. ಇದರಿಂದ ಗೃಹ, ವಾಹನ ಸಾಲ ಸೇರಿದಂತೆ ಫ್ಲೋಟಿಂಗ್ ಬಡ್ಡಿದರದ ಸಾಲಗಾರರಿಗೆ ಇಎಂಐ ಮೊತ್ತದಲ್ಲಿ ಬದಲಾವಣೆಯಾಗುವುದಿಲ್ಲ. ಮಾರುಕಟ್ಟೆಯೂ ಈ ನಿರ್ಧಾರವನ್ನು ನಿರೀಕ್ಷಿಸಿತ್ತು.

Source: Kannada Dunia

Read the live feed on ZapIndies