81ರ ಅಜ್ಜಿ-24ರ ಯುವಕ ಪ್ರೇಮ: ಮದುವೆಗೆ ಸಿದ್ಧತೆ

81ರ ಅಜ್ಜಿ-24ರ ಯುವಕ ಪ್ರೇಮ: ಮದುವೆಗೆ ಸಿದ್ಧತೆ

ಫ್ರಾನ್ಸ್ನ 81 ವರ್ಷದ ಮಹಿಳೆ ಮತ್ತು ಸೆನೆಗಲ್ನ 24 ವರ್ಷದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೇಮಿಸುತ್ತಿದ್ದು, 57 ವರ್ಷಗಳ ವಯಸ್ಸಿನ ಅಂತರದ ನಡುವೆಯೂ 2026ರ ಸೆಪ್ಟೆಂಬರ್ನಲ್ಲಿ ಮದುವೆಯಾಗಲು ಮುಂದಾಗಿದ್ದಾರೆ. ಎರಡು ವರ್ಷಗಳ ಆನ್ಲೈನ್ ಸಂಪರ್ಕದ ಬಳಿಕ ಸೆನೆಗಲ್ನಲ್ಲಿ ಮೊದಲ ಭೇಟಿಯಾದ ಇವರ ಭಾವುಕ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Source: Vishwavani

Read the live feed on ZapIndies