ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್, 'ಸಿಟಿ ಲೈಟ್ಸ್' ಚಿತ್ರದ ಶೂಟಿಂಗ್ ವೇಳೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕಿರುಕುಳ ಎದುರಿಸಿದ್ದಾರೆ. ಮಧ್ಯವಯಸ್ಕ ವ್ಯಕ್ತಿಯೊಬ್ಬ ಕೆಟ್ಟ ಉದ್ದೇಶದಿಂದ ಮಾತನಾಡಿಸಲು ಯತ್ನಿಸಿದ್ದು, ಚಿತ್ರತಂಡ ಪರಿಸ್ಥಿತಿ ತಿಳಿಗೊಳಿಸಿತು. ಮಹಿಳಾ ಭದ್ರತೆ ಕುರಿತು ಮೋನಿಷಾ ಕಳವಳ ವ್ಯಕ್ತಪಡಿಸಿದ್ದಾರೆ.
ಮೆಜೆಸ್ಟಿಕ್‌ನಲ್ಲಿ ಮೋನಿಷಾಗೆ ಕಹಿ ಅನುಭವ
Source: Zee Kannada News