ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿಪರೀಕ್ಷೆ ಆಡಿಷನ್ನಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅಮುಕು ಡುಮುಕು ಮಂಜ ಮತ್ತು ಮಾಜಿ ಸ್ಪರ್ಧಿ ವಿನಯ್ ಗೌಡ ನಡುವೆ ವಾಗ್ವಾದ ನಡೆದಿದೆ. ಸಂಗೀತಾ ಅವರನ್ನು ಇಂಪ್ರೆಸ್ ಮಾಡಲು ನಿರಾಕರಿಸಿದ ಮಂಜಗೆ ವಿನಯ್ 'ಆಗಲ್ಲ ಅಂದ್ರೆ ಹೋಗ್ತಾ ಇರ್ಬೇಕು' ಎಂದು ಜೋರಾಗಿ ಹೇಳಿದ್ದಾರೆ.
ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಅಮುಕು ಡುಮುಕು-ವಿನಯ್ ಗೌಡ ವಾಗ್ವಾದ
Source: Zee Kannada News