ಕಾಕ್ರೋಚ್ ಜನತಾ ಪಾರ್ಟಿ (CJP) ಪತ್ರಕರ್ತರು, ಇಂಜಿನಿಯರ್ಗಳು, ವಕೀಲರು, CAಗಳು, ಉದ್ಯಮಿ ಸೇರಿದಂತೆ 12 ಸದಸ್ಯರ ತಂಡವನ್ನು ಪ್ರಕಟಿಸಿದೆ. ಬೆಂಗಳೂರಿನ ಅಫ್ರೀನ್ ನವಾಝ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಯುವ ಮತ್ತು ವೃತ್ತಿಪರ ನಾಯಕತ್ವದೊಂದಿಗೆ ದೇಶಾದ್ಯಂತ ಅಭಿಯಾನ ವಿಸ್ತರಿಸುವ ಉದ್ದೇಶವಿದೆ. ಜಂತರ್ ಮಂತರ್ನಲ್ಲಿ 36 ದಿನಗಳ ಪ್ರತಿಭಟನೆ ಹಿಂಪಡೆದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ.
CJP ಘೋಷಿಸಿದ 12 ಸದಸ್ಯರ ಹೊಸ ತಂಡ; ಅಫ್ರೀನ್ ನವಾಝ್ ರಾಷ್ಟ್ರೀಯ ಕಾರ್ಯದರ್ಶಿ
Source: Vartha Bharati