ಭಾರತದ 16 ವರ್ಷದ ಮೂವರು ವಿದ್ಯಾರ್ಥಿಗಳು ಹುಣಸೆ ಬೀಜದ ಪುಡಿಯಿಂದ ನೀರಿನಿಂದ ಮೈಕ್ರೋಪ್ಲಾಸ್ಟಿಕ್ ತೆಗೆಯುವ ತಂತ್ರ ಕಂಡುಹಿಡಿದು, 'ದಿ ಅರ್ಥ್ ಪ್ರೈಜ್ 2026' ಗೆದ್ದಿದ್ದಾರೆ. ಈ ಸರಳ, ಅಗ್ಗದ ವಿಧಾನವು ಪ್ಲಾಸ್ಟಿಕ್ ಕಣಗಳನ್ನು ಒಟ್ಟುಗೂಡಿಸಿ ಆಯಸ್ಕಾಂತದಿಂದ ಹೊರತೆಗೆಯುತ್ತದೆ. ಐಐಟಿ ಗುವಾಹಟಿ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದ ಈ ಯೋಜನೆ ಜಾಗತಿಕ ನೀರಿನ ಬಿಕ್ಕಟ್ಟಿಗೆ ಪರಿಹಾರವಾಗಬಹುದು.
ಹುಣಸೆ ಬೀಜದಿಂದ ನೀರು ಶುದ್ಧಿ: ಭಾರತದ ವಿದ್ಯಾರ್ಥಿಗಳಿಗೆ ವಿಶ್ವಖ್ಯಾತಿ
Source: Asianet Suvarna News
Read the live feed on ZapIndies