ರಾಷ್ಟ್ರಪತಿ ದ್ರೌಪದಿ ಮುರ್ಮು ವಂದೇ ಮಾತರಂ ಮಸೂದೆಗೆ ಒಪ್ಪಿಗೆ ನೀಡಿದ್ದು, ರಾಷ್ಟ್ರಗೀತೆಗೆ ಸಿಗುವಂತೆಯೇ ಕಾನೂನು ರಕ್ಷಣೆ ಸಿಗಲಿದೆ. ಉಲ್ಲಂಘನೆಗೆ ಮೂರು ವರ್ಷ ಜೈಲು ಶಿಕ್ಷೆ, ದಂಡ ಅಥವಾ ಎರಡೂ ವಿಧಿಸಬಹುದು.
ವಂದೇ ಮಾತರಂ ಮಸೂದೆಗೆ ರಾಷ್ಟ್ರಪತಿ ಅಂಕಿತ
Source: Vishwavani