ಜೆಪ್ಟೋ ಗೋಡೌನ್‌ನಲ್ಲಿ ಸ್ವಚ್ಛತೆ ಇಲ್ಲ; ಆಹಾರ ಇಲಾಖೆ ದಾಳಿ

ಜೆಪ್ಟೋ ಗೋಡೌನ್‌ನಲ್ಲಿ ಸ್ವಚ್ಛತೆ ಇಲ್ಲ; ಆಹಾರ ಇಲಾಖೆ ದಾಳಿ

ಬೆಂಗಳೂರು ಹೊಸಕೋಟೆಯ ಜೆಪ್ಟೋ ವೇರ್‌ಹೌಸ್‌ನಲ್ಲಿ ಆಹಾರ ಇಲಾಖೆ ದಾಳಿ ನಡೆಸಿದ್ದು, ಸ್ವಚ್ಛತೆ ಇಲ್ಲದಿರುವುದು ಪತ್ತೆಯಾಗಿದೆ. ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಇದಕ್ಕೂ ಮುನ್ನ ಇಂದಿರಾ ಕ್ಯಾಂಟೀನ್ ಕಿಚನ್‌ನಲ್ಲಿ ಇಲಿ-ಹೆಗ್ಗಣ ಕಂಡುಬಂದು ಸೀಜ್ ಮಾಡಲಾಗಿತ್ತು. ಮ್ಯಾಕ್‌ಡೊನಾಲ್ಡ್‌ನಲ್ಲಿ ಹಾನಿಕಾರಕ ರಾಸಾಯನಿಕ ಬಳಕೆ, ಹೋಟೆಲ್‌ಗಳಲ್ಲಿ ಹಾಳಾದ ಆಹಾರ ಪತ್ತೆಯಾಗಿತ್ತು.

Source: News18 Kannada

More in Top Stories

Read the live feed on ZapIndies