ಸಂಗಾರೆಡ್ಡಿಯಲ್ಲಿ ಎರಡು ಅಪಘಾತ: 9 ಮಂದಿ ಸಾವು

ಸಂಗಾರೆಡ್ಡಿಯಲ್ಲಿ ಎರಡು ಅಪಘಾತ: 9 ಮಂದಿ ಸಾವು

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು 9 ಜನರು ಮೃತಪಟ್ಟಿದ್ದಾರೆ. ಮೊಗದಂಪಲ್ಲಿ ಬಳಿ ಇ-ಆಟೋಗೆ ಟ್ಯಾಂಕರ್ ಡಿಕ್ಕಿಯಾಗಿ ಕರ್ನಾಟಕದ ಬೀದರ್ ಮೂಲದ 7 ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಹೀರ್ ಬಳಿ ನಡೆದ ಮತ್ತೊಂದು ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

Source: TV9 Kannada

More in Top Stories

Read the live feed on ZapIndies