ನಟ ಪ್ರಕಾಶ್ ರಾಜ್ ಅವರ ಹೆಸರನ್ನು ಬೆಂಗಳೂರಿನ ಮತದಾರರ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಅವರ ಆರೋಪಕ್ಕೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ತಿರುಗೇಟು ನೀಡಿದ್ದಾರೆ. SIR ಪ್ರಕ್ರಿಯೆ ಕಾನೂನುಬದ್ಧವಾಗಿದ್ದು, ರಾಜಕೀಯ ಸಂಚು ಎಂದು ಬಿಂಬಿಸದೆ Form 6/8 ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.
SIR ವಿವಾದ: ಪ್ರಕಾಶ್ ರಾಜ್‌ಗೆ ವಿಶ್ವೇಶ್ವರ ಭಟ್ ತಿರುಗೇಟು
Source: OneIndia Kannada