MGNREGA ಅಕ್ರಮ: ಈಶ್ವರ್ ಖಂಡ್ರೆ ತನಿಖೆ ಆದೇಶ

MGNREGA ಅಕ್ರಮ: ಈಶ್ವರ್ ಖಂಡ್ರೆ ತನಿಖೆ ಆದೇಶ

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು MGNREGA ಯೋಜನೆಯಡಿ ಕೆಲಸ ಮಾಡದೇ ಸುಳ್ಳು ಫೋಟೋ ಅಪ್‌ಲೋಡ್ ಮಾಡಿದ ಆರೋಪದ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಚಾಮರಾಜನಗರದ ಮಾದಾಪುರ ಗ್ರಾಮ ಪಂಚಾಯತಿಯಲ್ಲಿ ಉಳಿಮೆ ಜಮೀನಿನಲ್ಲಿ ಫೋಟೋ ತೆಗೆದು ವಂಚಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, 48 ಗಂಟೆಗಳ ಒಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

Source: OneIndia Kannada

More in Top Stories

Read the live feed on ZapIndies