ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಹುಲಿ ಕಾರ್ತಿಕ್, ಸೀರುಂಡೆ ರಘು, ಶಿವರಾಜ್ ಕೆಆರ್ ಪೇಟೆ, ಪವನ್ ವೇಣುಗೋಪಾಲ್ ಸೇರಿದಂತೆ ಹಾಸ್ಯ ಕಲಾವಿದರು ಪ್ರವೇಶಿಸುವ ಸಾಧ್ಯತೆ ಇದೆ. ಅಗ್ನಿಪರೀಕ್ಷೆ ಕಾರ್ಯಕ್ರಮದ ವಿಜೇತರು ನೇರವಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲಿದ್ದಾರೆ.
ಬಿಗ್ ಬಾಸ್ 13: ಕಾಮಿಡಿ ಕಿಲಾಡಿಗಳ ಪ್ರವೇಶ ಸಂಭವ
Source: Zee Kannada News