ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ ಜೆಪಿಸಿಗೆ ರವಾನೆ

ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ ಜೆಪಿಸಿಗೆ ರವಾನೆ

ವಿದೇಶಿ ದೇಣಿಗೆ ನಿಯಂತ್ರಣ ಬಿಗಿಗೊಳಿಸುವ ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ 2026 ಅನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಕಳುಹಿಸಲಾಗಿದೆ. ಪ್ರತಿಪಕ್ಷಗಳು ಮತ್ತು ಕ್ರೈಸ್ತ ಸಂಘಟನೆಗಳ ಆಕ್ಷೇಪದ ಬೆನ್ನಲ್ಲೇ ಈ ನಿರ್ಧಾರ. ಮಸೂದೆಯಲ್ಲಿ ನೋಂದಣಿ ರದ್ದಾದ ಸಂಸ್ಥೆಗಳ ಆಸ್ತಿ ನಿರ್ವಹಣೆಗೆ ವಿಶೇಷ ಪ್ರಾಧಿಕಾರ ರಚನೆ, ಜೈಲು ಶಿಕ್ಷೆ ಕಡಿತದ ಪ್ರಸ್ತಾವನೆ ಇದೆ.

Source: Hosadigantha

More in Politics

Read the live feed on ZapIndies