ಕೇರಳದ ಯೂಟ್ಯೂಬರ್ ಅಖಿಲ್ ಪತ್ನಿ ಮೇಘಾ ತಿಂಗಳಿಗೆ 10 ಲಕ್ಷ ರೂ. ಸಂಪಾದಿಸುತ್ತಿದ್ದ ಪತಿಯನ್ನು ತೊರೆದು ಬಸ್ ಕಂಡಕ್ಟರ್ ಜೊತೆ ರಾತ್ರೋರಾತ್ರಿ ಹೋಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಖಿಲ್ ಆರೋಪದಂತೆ ಮೇಘಾ ಚಿನ್ನಾಭರಣ, ಹಣದೊಂದಿಗೆ ಕಾರಿನಲ್ಲಿ ತೆರಳಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.
ಮೇಘಾ ಬಸ್ ಕಂಡಕ್ಟರ್ ಜೊತೆ ಓಡಿ ಹೋಗಿದ್ದು ಯಾಕೆ?
Source: Zee Kannada News