2015ರಲ್ಲಿ ತಿಂಗಳಿಗೆ ₹37,000 ಸಂಬಳದಿಂದ ವೃತ್ತಿ ಆರಂಭಿಸಿದ ಸಾಫ್ಟ್ವೇರ್ ಎಂಜಿನಿಯರ್, 11 ವರ್ಷಗಳಲ್ಲಿ ವಾರ್ಷಿಕ ₹2.2 ಕೋಟಿ ಪ್ಯಾಕೇಜ್ ತಲುಪಿದ್ದಾರೆ. FAANG ಕಂಪನಿಗಳಲ್ಲಿ ಕೆಲಸ, ಸ್ವಂತ ಫಿನ್ಟೆಕ್ ಸ್ಟಾರ್ಟ್ಅಪ್ ಸೇರಿದಂತೆ ಹಲವು ಏರಿಳಿತಗಳ ನಂತರ ಈ ಯಶಸ್ಸು ಸಾಧಿಸಿದ್ದಾರೆ. ರೆಡ್ಡಿಟ್ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ಸ್ಪೂರ್ತಿದಾಯಕ ಎಂದು ಹೆಸರಾಗಿದೆ.
₹37,000 ಸಂಬಳದಿಂದ ₹2.2 ಕೋಟಿ ಪ್ಯಾಕೇಜ್: ಸಾಫ್ಟ್ವೇರ್ ಎಂಜಿನಿಯರ್ ಯಶೋಗಾಥೆ
Source: OneIndia Kannada