ಕೇಂದ್ರ ಸರ್ಕಾರವು ಇಪಿಎಫ್ ಯೋಜನೆ 2026ರಡಿ ಪಿಎಫ್ ವಿತ್ಡ್ರಾ ನಿಯಮಗಳನ್ನು ಸರಳಗೊಳಿಸಿದ್ದು, ಅಂತಿಮ ಇತ್ಯರ್ಥಕ್ಕೆ 12 ತಿಂಗಳ ಕಾಯುವ ಅವಧಿ ಮತ್ತು ಇಪಿಎಸ್ ವಿತ್ಡ್ರಾಗೆ 36 ತಿಂಗಳ ಕಾಯುವ ಅವಧಿ ಜಾರಿಯಾಗಲಿದೆ. ನಿರ್ದಿಷ್ಟ ಅಗತ್ಯಗಳಿಗೆ ಶೇ.75ರವರೆಗೆ ಹಿಂಪಡೆಯಬಹುದು. ಇದೇ ವೇಳೆ, ಹೆಚ್ಚುವರಿ ಪಿಂಚಣಿಗಾಗಿ 1,49,806 ಪಿಪಿಒಗಳನ್ನು ಜಾರಿಗೊಳಿಸಲಾಗಿದೆ.
EPFO ಹೊಸ ನಿಯಮ: ಪಿಎಫ್ ವಿತ್ಡ್ರಾ ಸರಳ, ಹೆಚ್ಚುವರಿ ಪಿಂಚಣಿಗೆ 1.49 ಲಕ್ಷ ಪಿಪಿಒ
Source: Zee Kannada News